ಆರ್.ಟಿ.ಒ ಇಲಾಖೆ ನೀಡಿರುವ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳ ಒಂದು ಸಮಗ್ರ ಪಟ್ಟಿ
ಸಂಚಾರ ಮತ್ತು ರಸ್ತೆಯ ಚಿಹ್ನೆಗಳು ಮತ್ತು ಅವುಗಳ ಅರ್ಥ
ಒಂದು ಬಾರಿ ಪ್ರಶ್ನಾವಳಿಯನ್ನು ಓದಿದ ನಂತರ, ನೀವು ಸಮಯದ ಮಿತಿಯ ಬಗ್ಗೆ ಚಿಂತಿಸದೇ ಅಭ್ಯಾಸ ಮಾಡಬಹುದು
ಪ್ರಶ್ನೆಯ ಸಂಖ್ಯೆಯನ್ನು ನಮೂದು ಮಾಡುವುದರ ಮೂಲಕ ಯಾವುದೇ ಪ್ರಶ್ನೆಗೆ ಹೋಗಬಹುದಾದ ಸಾಮರ್ಥ್ಯವನ್ನು ಸೇರಿಸುತ್ತದೆ.
ಆರ್.ಟಿ.ಒ ಪರೀಕ್ಷೆಯಲ್ಲಿ ಇರುವಂತೆಯೇ, ಪ್ರಶ್ನೆಗಳು ಮತ್ತು ರಸ್ತೆಯ ಚಿಹ್ನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಈ ಪರೀಕ್ಷೆಯಲ್ಲಿ ಕೇಳಲಾಗುತ್ತದೆ. ಪ್ರತಿ ಪ್ರಶ್ನೆಯು
ಕಾಲಮಿತಿಯಾಗಿ 60 ಸೆಕೆಂಡುಗಳನ್ನು ಹೊಂದಿರುತ್ತದೆ.
ಪರೀಕ್ಷೆಯ ಕೊನೆಯಲ್ಲಿ ಸರಿಯಾದ ಉತ್ತರಗಳ ವಿವರಣೆ ಮತ್ತು ನೀವು ಉತ್ತರಿಸಿದ ಉತ್ತರವನ್ನು ತೋರಿಸಲಾಗುತ್ತದೆ.
ಭಾಷೆಯ ಆಯ್ಕೆ, ಅರ್ಜಿಗಳು, ಆರ್.ಟಿ.ಒ ಕಛೇರಿಯ ಮಾಹಿತಿ ಮತ್ತು ಹೆಚ್ಚು
ಅದಾಮನ್ ಮತ್ತು ನಿಕೋಬಾರ್ ದ್ವೀಪ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಚಂಡೀಗಢ, ಛತ್ತೀಸ್ಗಢ, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಒಡಿಶಾ, ಪುದುಚೇರಿ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.
ಪರೀಕ್ಷೆಯು ಸಂಚಾರದ ನಿಯಮಗಳು ಮತ್ತು ನಿಭಂಧನೆಗಳು ಹಾಗೂ ಸಂಚಾರಿ ಸಂಕೇತಗಳ ವಿಷಯಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೇಳಿರುವ 15 ಪ್ರಶ್ನೆಗಳಲ್ಲಿ 10 ಕ್ಕೆ ಸರಿಯಾಗಿ ಉತ್ತರಿಸಬೇಕು.
ಪ್ರತಿ ಪ್ರಶ್ನೆಗೆ ಉತ್ತರಿಸಲು 60 ಸೆಕೆಂಡುಗಳ ಕಾಲಾವಕಾಶವಿರುತ್ತದೆ.